Union minister Ananth Kumar on Monday inaugurated Sir M Visvesvaraya metro station at Bara Khamba in New Delhi. He thanked union government on behalf of Kannadigas naming the legendary personality Sir M. Visvesvaraya
ದೆಹಲಿಯ ಬಾರಾ ಖಂಭಾ ಮೆಟ್ರೋ ನಿಲ್ದಾಣಕ್ಕೆ ಸರ್.ಎಂ. ವಿಶ್ವೇಶ್ವರಯ್ಯ ಎಂದು ನಾಮಕರಣ ಮಾಡಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಭಾಗಿಯಾಗಿದ್ದರು.